ಹಾಲ್ಡೋರ್ ಲ್ಯಾಕ್ಸ್‍ನೆಸ್ 23 ಎಪ್ರಿಲ್ 1902 – 8 ಫೆಬ್ರವರಿ 1998)ಐಸ್‍ಲ್ಯಾಂಡ್ ದೇಶದ ಬರಹಗಾರ. ಇವರು ಕವಿ,ಪತ್ರಕರ್ತ,ನಾಟಕಕಾರ,ಸಣ್ಣಕಥೆಗಾರ,ಕಾದಂಬರಿಕಾರ ಮತ್ತು ಪ್ರವಾಸಕಥನಕಾರರಾಗಿ ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ.ಇವರ ಮೇಲೆ ಪ್ರಭಾವ ಬೀರಿದವರಲ್ಲಿ ಆಗಸ್ಟ್ ಸ್ಟ್ರಿಂಡ್‍ಬರ್ಗ್,ಸಿಗ್ಮಂಡ್‌ ಫ್ರಾಯ್ಡ್‌,ಸಿಂಕ್ಲೇರ್ ಲೆವಿಸ್,ಅಪ್ಟನ್ ಸಿಂಕ್ಲೇರ್,ಬೆರ್ಟೋಯಿಟ್ ಬ್ರೆಂಕ್ಟ್ ಮತ್ತು ಅರ್ನೆಸ್ಟ್ ಹೆಮಿಂಗ್ವೇ ಮುಖ್ಯರು.ಇವರಿಗೆ ೧೯೫೫ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ನೋಬೆಲ್ ಪ್ರಶಸ್ತಿ ಪಡೆದ ಐಸ್‍ಲ್ಯಾಂಡ್ ದೇಶದ ಏಕೈಕ ವ್ಯಕ್ತಿ ಇವರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == Gljúfrasteinn, Halldór [೧] 2014-01-23 ವೇಬ್ಯಾಕ್ ಮೆಷಿನ್ ನಲ್ಲಿ. [೨] ' [೩] ( ) [೪]